ತುಳು ವಿಕಿಪೀಡಿಯ ವಿಕಿಪೀಡಿಯಯದ ತುಳು ಭಾಷೆ ಆವೃತ್ತಿಯಾಗಿದ್ದು, ವಿಕಿಮೀಡಿಯ ಫೌಂಡೇಶನ್ ಮೂಲಕ ನಡೆಯುತ್ತಿದೆ.ಇದು ಪ್ರಸ್ತುತ ೧,೦೦೦ ಕ್ಕಿಂತಲೂ ಹೆಚ್ಚು ಲೇಖನಗಳನ್ನು ಹೊಂದಿದೆ. == ಇತಿಹಾಸ == ವಿಕಿಮೀಡಿಯ ಫೌಂಡೇಶನ್ ಕಾರ್ಯಕಾರಿ ನಿರ್ದೇಶಕರಾದ ಕ್ಯಾಥರೀನ್ ಮಹೆರ್ , ವಿಕಿಕಾನ್ಫೆರೆನ್ಸ ೨೦೧೬ ನಲ್ಲಿ ಪೂರ್ಣ ತುಳು ವಿಕಿಪೀಡಿಯ ಸೈಟ್ ಬಿಡುಗಡೆ ಘೋಷಿಸಿದರು. ಮಾರ್ಚ್ ೨೦೧೭ ರ ಪ್ರಕಾರ , ೪೦ ಸಕ್ರಿಯ ೮೨೪ ನೋಂದಾಯಿತ ಸಂಪಾದಕರನ್ನು ಹೊಂದಿದೆ . == ಸಹ ನೋಡಿ == ಕನ್ನಡ ವಿಕಿಪೀಡಿಯ. ಮಲಯಾಳಂ ವಿಕಿಪೀಡಿಯ ತಮಿಳು ವಿಕಿಪೀಡಿಯ ತೆಲುಗು ವಿಕಿಪೀಡಿಯ ಕೊಂಕಣಿ ವಿಕಿಪೀಡಿಯ == ಉಲ್ಲೇಖಗಳು ==